Exclusive

Publication

Byline

ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌

Bengaluru, ಏಪ್ರಿಲ್ 26 -- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಧಾಮದಲ್ಲಿ ಏಪ್ರಿಲ್‌ 22ರಂದು ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ. ಇಡೀ ದೇಶವೇ ಉಗ್ರರ ಈ ಹೇಯ ಕೃತ್ಯವನ್ನು ಖಂಡಿಸಿದೆ. ಈ ನೋವಿನ ಬೆನ್ನಲ... Read More


ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಅನಿರೀಕ್ಷಿತ ತಿರುವು; ವಿಜಯಾಂಬಿಕಾ ಮುಂದೆ ನಂದಿನಿ ಪ್ರತ್ಯಕ್ಷ, ಹುಡುಕಿ ಹೊರಟರೆ ಎದುರಾಗಿದ್ದು ಪದ್ಮನಾಭ

ಭಾರತ, ಏಪ್ರಿಲ್ 26 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 25ರ ಸಂಚಿಕೆಯಲ್ಲಿ ಆಸ್ತಿಯೆಲ್ಲಾ ಶ್ರಾವಣಿ ಕೈ ಸೇರಿರುವುದರ ಜೊತೆಗೆ ಪ್ರಥ್ವಿರಾಜ್‌ ಆಸ್ತಿ ವಿಚಾರ, ವಿಲ್ ವಿಚಾರ ಮಾತನಾಡುತ್ತಿರುವುದು ವಿಜಯಾಂಬಿಕಾಗೆ ಸಿಕ್ಕಾಪಟ್ಟೆ ಕೋಪ ತ... Read More


ಏ 27ರಿಂದ ತ್ರಿಕೋನ ಏಕದಿನ ಸರಣಿ, ಭಾರತ vs ಶ್ರೀಲಂಕಾ ಮೊದಲ ಪಂದ್ಯ; ವೇಳಾಪಟ್ಟಿ, ತಂಡಗಳು, ನೇರ ಪ್ರಸಾರ ವಿವರ ಇಂತಿದೆ

ಭಾರತ, ಏಪ್ರಿಲ್ 26 -- ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯೆಯೇ ಏಪ್ರಿಲ್ 27ರಿಂದ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದೆ. ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ಗೆ ಸಿದ್ಧತೆ ಭಾಗವಾಗಿ ಈ ಸರಣಿ ಜರುಗುತ್ತಿದ್ದು, ಭಾರತ... Read More


ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ, 1 ಕೋಟಿಗೂ ಅಧಿಕ ಚಂದಾದಾರರಿಗೆ ಅನುಕೂಲ

Bengaluru,New Delhi, ಏಪ್ರಿಲ್ 26 -- ನವದೆಹಲಿ: ಮಹತ್ವದ ಸುಧಾರಣಾ ಬೆಳವಣಿಗೆಯೊಂದರಲ್ಲಿ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆ ವರ್ಗಾವಣೆ ನಿಯಮವನ್ನು ಸರಳಗೊಳಿಸಿದೆ. ಈ ಕ್ರಮದಿಂದಾ... Read More


ಇರಾನ್‌ನ ಪ್ರಮುಖ ಶಹೀದ್‌ ರಜಾಯಿ ಬಂದರಿನಲ್ಲಿ ಭಾರೀ ಸ್ಪೋಟ; ನಾಲ್ವರ ಸಾವು, 500 ಕ್ಕೂ ಹೆಚ್ಚು ಮಂದಿಗೆ ಗಾಯ

ಭಾರತ, ಏಪ್ರಿಲ್ 26 -- ಟೆಹರಾನ್‌: ಶನಿವಾರ ಮಧ್ಯಾಹ್ನ ಸಂಭವಿಸಿದ ಬಾಂಬ್‌ ಸ್ಪೋಟದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಇರಾನ್‌ನ ಶಾಹಿದ್ ರಾಜೀ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 500 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ವರದಿಯಾಗಿದೆ... Read More


ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ

Bengaluru, ಏಪ್ರಿಲ್ 26 -- ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂ... Read More


ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರು ಹೊಂದಿರುವ ಜಲಾಶಯವಿದು, 118 ವರ್ಷದಲ್ಲಿ ತುಂಬಿದ್ದು ಮೂರೇ ಬಾರಿ

Hiriyur, ಏಪ್ರಿಲ್ 26 -- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 1907 ರಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ನೀರಿದೆ. ಸದ್ಯ 27.82 ಟಿಎಂಸಿ ಸಂಗ್ರಹವಿದೆ. ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ... Read More


ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಜನುಮ ದಿನದಂದು ಮಕ್ಕಳ ನಲಿವು, ಕುಣಿಗಲ್‌ನಲ್ಲಿ ಬಗೆ ಬಗೆ ತಿನಿಸು ಸವಿದ ಜನ; ಮನಸೂರೆಗೊಂಡ ಗ್ರಾಮೀಣ ಕ್ರೀಡಾಕೂಟ

Kunigaĺ, ಏಪ್ರಿಲ್ 26 -- ತುಮಕೂರು: ವರನಟ ಡಾ.ರಾಜ್‌ಕುಮಾರ್‌ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀ... Read More


ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಜನುಮ ದಿನದಂದು ಮಕ್ಕಳ ನಲಿವು, ಕುಣಿಗಲ್‌ನಲ್ಲಿ ಬಗೆ ಬಗೆ ತಿಳಿಸು ಸವಿದ ಜನ; ಮನಸೋರೆಗೊಂಡ ಗ್ರಾಮೀಣ ಕ್ರೀಡಾಕೂಟ

Kunigaĺ, ಏಪ್ರಿಲ್ 26 -- ತುಮಕೂರು: ವರನಟ ಡಾ.ರಾಜ್‌ಕುಮಾರ್‌ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀ... Read More


ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಬಳಿಕ ವಿಜ್ಞಾನದಲ್ಲಿ ತೀರ್ಥಹಳ್ಳಿಯ ಆರ್ ದೀಕ್ಷಾ, ವಾಣಿಜ್ಯದಲ್ಲಿ ಪ್ರತೀಕ್ಷಾ ಕರ್ನಾಟಕ ಟಾಪರ್‌ಗಳು

ಭಾರತ, ಏಪ್ರಿಲ್ 26 -- ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಬಂದ ನಂತರ ಮರು ಮೌಲ್ಯಮಾಪನ ನಡೆದಿದ್ದು, ಅದರ ಫಲಿತಾಂಶ ಪ್ರಕಟವಾಗಿದೆ. ಮೌರುಮೌಲ್ಯಮಾಪನದ ನಂತರ ಬಂದ ಫಲಿತಾಂಶದಲ್ಲಿ ಹಲವು ಬದಲಾವಣೆಗಳಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗ ಜಿ... Read More